ರೂಲ್ ಮಾಡಲು ಬಂದ 'ಯುವರತ್ನ' ನಿಜಕ್ಕೂ ಅಭಿಮಾನಿಗಳಿಗೆ ಇಷ್ಟ ಆಗಿದ್ದಾನೆ. ಅದರ ಪರಿಣಾಮ ಟೀಸರ್ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಸಾಗುತ್ತಿದೆ. ಟೀಸರ್ ಒಂದು ಮಿಲಿಯನ್ ದಾಟುವ ಸನಿಹದಲ್ಲಿದೆ.<br /><br />Celebrities tweets about Puneeth Rajkumar's 'Yuvaratna' movie teaser. The movie is directing by Santhosh Ananddram.